Friday 11 April 2014

Antaraalada Alegalalli...!!!



ಸಮುದ್ರದ ಮಧ್ಯದಿಂದ ಅಬ್ಬರಿಸುತ್ತಾ ,
ಇಡೀ ಭೂಮಿಯನ್ನೆ ನುಂಗುವಂತೆ 
ಓಡೋಡಿ ಬರುತ್ತಿರುವ ಆ ಅಲೆಗಳಿಗೆ ,,,
ಶಾಂತ ಮುಖದಿಂದ, ತನ್ನ ಜೀವನದ ಅಷ್ಟೂ 
ಪ್ರೀತಿಯನ್ನು  ಆ ಪುಟ್ಟ ಕಂದಮ್ಮಳಿಗೆ 
ನೀಡುತ್ತಿರುವ ಆ ಅಮ್ಮನ ಪರಿಯ ಕಂಡು


ತನ್ನಂತಾನೆ ಶಾಂತವಾಗಿ, ದಡಮುಟ್ಟಿ ಸಾರ್ಥಕವಾಗುವಾಸೆ,,,,

ಕಾಲವೇ ಇಲ್ಲಿ ಸ್ಥಂಭೀಭೂತವದ೦ತಿದೆ .....!!!!

ಅದೆಷ್ಟು ಜೀವನದ ಮಜಲುಗಳಿಗೆ 
ಸಾಕ್ಷಿಯಾಗಿದ್ದಾಳೋ  ಆಕೆ .... 
ಆದರೂ..... 
ಜಗವನ್ನೇ ಮರೆತು ಬಿಡುವಷ್ಟು 
ಆ ಪುಟ್ಟಮ್ಮನ ಆಟಗಳಲ್ಲಿ  ಮತ್ತೆ ಮಗುವಾಗುವಾಸೆ.... 
ಕಂಡೂ ಕಾಣದಂತ ದಿಗಂತದಾಚೆಗೂ 
ಪ್ರಪಂಚ ತೋರಿಸುವಾಸೆ... 
ಆ ಮಮತಾಮಯಿ, ಕರುಣಾಮಯಿ, ಅಮೃತಾಮಯಿಯ 
ಪ್ರೀತಿಗೆ, ತ್ಯಾಗಕ್ಕೆ, ಯಾವುದು ತಾನೇ ಸಾಟಿಯಾದೀತು.....!!!!!!!!
                                                           -  ಮೇದಿನಿ ಎಮ್ ಭಟ್

                                

10 comments:

Unknown said...

Thumba chanagithe.......

Sowjanya Shreedar said...

Just fabulous.... Medu i dint read it i felt it...

Naveen & Medini said...

Thanku Adithya...:-)

Naveen & Medini said...

Thanku soooo much Soujanyakka....:)

Unknown said...

so sweet...

Unknown said...

Good opening maga...

Unknown said...

waw....! chadavada kalpane..... vastava kuda.....

Unknown said...

It's really true..So nice.Thank you all who made this..!!

Unknown said...

Thaayi preethige Saati illa :) :) Very good opening!!! Waiting to see many more Posts!!! All the best!!!! :) :)

Unknown said...

Nice one dear