ಸಮುದ್ರದ ಮಧ್ಯದಿಂದ ಅಬ್ಬರಿಸುತ್ತಾ ,
ಇಡೀ ಭೂಮಿಯನ್ನೆ ನುಂಗುವಂತೆ
ಓಡೋಡಿ ಬರುತ್ತಿರುವ ಆ ಅಲೆಗಳಿಗೆ ,,,
ಶಾಂತ ಮುಖದಿಂದ, ತನ್ನ ಜೀವನದ ಅಷ್ಟೂ
ಪ್ರೀತಿಯನ್ನು ಆ ಪುಟ್ಟ ಕಂದಮ್ಮಳಿಗೆ
ನೀಡುತ್ತಿರುವ ಆ ಅಮ್ಮನ ಪರಿಯ ಕಂಡು
ತನ್ನಂತಾನೆ ಶಾಂತವಾಗಿ, ದಡಮುಟ್ಟಿ ಸಾರ್ಥಕವಾಗುವಾಸೆ,,,,
ಕಾಲವೇ ಇಲ್ಲಿ ಸ್ಥಂಭೀಭೂತವದ೦ತಿದೆ .....!!!!
ಅದೆಷ್ಟು ಜೀವನದ ಮಜಲುಗಳಿಗೆ
ಸಾಕ್ಷಿಯಾಗಿದ್ದಾಳೋ ಆಕೆ ....
ಆದರೂ.....
ಜಗವನ್ನೇ ಮರೆತು ಬಿಡುವಷ್ಟು
ಆ ಪುಟ್ಟಮ್ಮನ ಆಟಗಳಲ್ಲಿ ಮತ್ತೆ ಮಗುವಾಗುವಾಸೆ....
ಕಂಡೂ ಕಾಣದಂತ ದಿಗಂತದಾಚೆಗೂ
ಪ್ರಪಂಚ ತೋರಿಸುವಾಸೆ...
ಆ ಮಮತಾಮಯಿ, ಕರುಣಾಮಯಿ, ಅಮೃತಾಮಯಿಯ
ಪ್ರೀತಿಗೆ, ತ್ಯಾಗಕ್ಕೆ, ಯಾವುದು ತಾನೇ ಸಾಟಿಯಾದೀತು.....!!!!!!!!
- ಮೇದಿನಿ ಎಮ್ ಭಟ್ ಕಾಲವೇ ಇಲ್ಲಿ ಸ್ಥಂಭೀಭೂತವದ೦ತಿದೆ .....!!!!
ಅದೆಷ್ಟು ಜೀವನದ ಮಜಲುಗಳಿಗೆ
ಸಾಕ್ಷಿಯಾಗಿದ್ದಾಳೋ ಆಕೆ ....
ಆದರೂ.....
ಜಗವನ್ನೇ ಮರೆತು ಬಿಡುವಷ್ಟು
ಆ ಪುಟ್ಟಮ್ಮನ ಆಟಗಳಲ್ಲಿ ಮತ್ತೆ ಮಗುವಾಗುವಾಸೆ....
ಕಂಡೂ ಕಾಣದಂತ ದಿಗಂತದಾಚೆಗೂ
ಪ್ರಪಂಚ ತೋರಿಸುವಾಸೆ...
ಆ ಮಮತಾಮಯಿ, ಕರುಣಾಮಯಿ, ಅಮೃತಾಮಯಿಯ
ಪ್ರೀತಿಗೆ, ತ್ಯಾಗಕ್ಕೆ, ಯಾವುದು ತಾನೇ ಸಾಟಿಯಾದೀತು.....!!!!!!!!
10 comments:
Thumba chanagithe.......
Just fabulous.... Medu i dint read it i felt it...
Thanku Adithya...:-)
Thanku soooo much Soujanyakka....:)
so sweet...
Good opening maga...
waw....! chadavada kalpane..... vastava kuda.....
It's really true..So nice.Thank you all who made this..!!
Thaayi preethige Saati illa :) :) Very good opening!!! Waiting to see many more Posts!!! All the best!!!! :) :)
Nice one dear
Post a Comment